ಶುಶ್ರುತ್ ಎಂಟರ್ ಟ್ಯೆನರ್ಸ್ ನವರು ನಿರ್ಮಿಸುತ್ತಿರುವ ಝೀ ಕನ್ನಡದ ಒಗ್ಗರಣೆ ಡಬ್ಬಿ ಅಡುಗೆ ಕಾರ್ಯಕ್ರಮ ಮನೆಮಾತುಗಿರುವುದು ನಿಮಗೆಲ್ಲ ತಿಳಿದಿರುವ ವಿಷಯ ನಮ್ಮ ಈ ಕಾರ್ಯಕ್ರಮ ೫೦೦ ಸಂಚಿಕೆಗಳನ್ನು ಪೂರ್ಯೆಸಿದ ಸವಿನೆನಪಿಗಾಗಿ ಶ್ರೀನಿಧಿ ಪಬ್ಲಿಕೇಷನ್ರವರ ನೆರವಿನೂಂದಿಗೆ ಬಿಡುಗಡೆಮಾಡಿರುವ ಸಿಂಪ್ಲಿ ವೆಜ್ ಮುರಳಿ ಅರ್ಪಿಸುವ ಒಗ್ಗರಣೆ ಡಬ್ಬಿಅಡುಗೆ ಪೂಸ್ತಕ ಕೇವಲ ೫೦ ದಿನಗಳಲ್ಲಿ ದಾಖಲೆಯ ೫೦೦೦೦ ಪ್ರತಿಗಳು ಮಾರಟವಾಗಿದೆ ದಾಖಲೆ ಸೃಷ್ಠಿಸಿದೆ. ಈ ಯಶಸ್ಸು ಒಗ್ಗರಣೆ ಡಬ್ಬಿ ಕಾರ್ಯಕ್ರಮದ ವೀಕ್ಷಕರಿಗೆ ಸಲ್ಲಿವಂತಹದು ಅಡುಗೆ ಪ್ರಿಯರಿಗಾಗಿ ಹೊಸ ರುಚಿ,ಹೂಸ ಅಡುಗೆಗಳೂಂದಿಗೆ ಒಗ್ಗರಣೆ ಡಬ್ಬಿ ಭಾಗ ೩ ಪೂಸ್ತಕವನ್ನು ಇನ್ನು ಕೆಲವೇ ದಿನಗಳಲ್ಲಿ ಹೂರಬರುತ್ತಿದ್ದೇವೆ